ಭಾನುವಾರ, ಜನವರಿ 18, 2026

ನೆನಪಿಗೆ ಬಂದ ರಾಮಾಯಣಗಳು

ನೆನಪಿಗೆ ಬಂದ ರಾಮಾಯಣಗಳು,ರಾಮಕಥೆಗಳು

ವಾಲ್ಮೀಕಿ ರಾಮಾಯಣ(ಸಂಸ್ಕೃತ)
ಅದ್ಭುತ ರಾಮಾಯಣ(ಸಂಸ್ಕೃತ)
ಆನಂದ ರಾಮಾಯಣ(ಸಂಸ್ಕೃತ)
ಅಧ್ಯಾತ್ಮ ರಾಮಾಯಣ(ಸಂಸ್ಕೃತ)
ತತ್ವಸಂಗ್ರಹ ರಾಮಾಯಣ(ಸಂಸ್ಕೃತ)
ಕಾಳಿದಾಸನ ರಘುವಂಶ(ಸಂಸ್ಕೃತ)
ಕುಮಾರದಾಸನ ಜಾನಕೀರಹಣ(ಸಂಸ್ಕೃತ,ಶ್ರೀಲಂಕಾ)
ಭಾಸನ ಪ್ರತಿಮಾನಾಟಕ(ಸಂಸ್ಕೃತ ನಾಟಕ)
ಭಾಸನ ಅಭಿಷೇಕ ನಾಟಕ(ಸಂಸ್ಕೃತ ನಾಟಕ)
ಶಕ್ತಿಭದ್ರನ ಆಶ್ಚರ್ಯ ಚೂಡಾಮಣಿ(ಸಂಸ್ಕೃತ ನಾಟಕ)
ಭವಭೂತಿಯ ಮಹಾವೀರಚರಿತ(ಸಂಸ್ಕೃತ ನಾಟಕ)
ಭವಭೂತಿಯ ಉತ್ತರರಾಮಚರಿತ(ಸಂಸ್ಕೃತ ನಾಟಕ)
ಹನುಮಂತನ ಹನೂಮನ್ನಾಟಕ(ಸಂಸ್ಕೃತ ನಾಟಕ)
ಭಾಸ್ಕರಭಟ್ಟನ ಉನ್ಮತ್ತರಾಘವ(ಸಂಸ್ಕೃತ ನಾಟಕ)
ಜಯದೇವನ ಪ್ರಸನ್ನರಾಘವ(ಸಂಸ್ಕೃತ ನಾಟಕ)
ಮುರಾರಿಯ ಅನರ್ಘರಾಘವ(ಸಂಸ್ಕೃತ ನಾಟಕ)
ರಾಜಶೇಖರನ ಬಾಲರಾಮಾಯಣ(ಸಂಸ್ಕೃತ ನಾಟಕ)
ಮಾಯುರಾಜನ ಉದಾತ್ತರಾಘವ(ಸಂಸ್ಕೃತ ನಾಟಕ)
ರಾಮಭದ್ರದೀಕ್ಷಿತನ ಜಾನಕೀಪರಿಣಯ(ಸಂಸ್ಕೃತ ನಾಟಕ)
ಅದ್ಭುತದರ್ಪಣ(ಸಂಸ್ಕೃತ ನಾಟಕ)
ಕೃತ್ಯಾರಾವಣ(ಸಂಸ್ಕೃತ ನಾಟಕ)
ಸೇತುಬಂಧ(ಪ್ರಾಕೃತ)
ದಶರಥ ಜಾತಕ(ಪಾಲೀ ಬೌದ್ಧ ರಾಮಕಥೆ)
ವಿಮಲಸೂರಿಯ ಪಉಮಚರಿಯ ಅಥವಾ ಪದ್ಮಚರಿತ ಅಥವಾ ಪದ್ಮಪುರಾಣ(ಪ್ರಾಕೃತ ಜೈನರಾಮಾಯಣ)
ತುಳಸೀದಾಸರ ರಾಮಚರಿತಮಾನಸ(ಅವಧೀ-ಹಳೇಹಿಂದೀ)
ಕುಮಾರವಾಲ್ಮೀಕಿಯ ತೊರವೆ ರಾಮಾಯಣ(ಕನ್ನಡ)
ಬತ್ತಲೇಶ್ವರ ರಾಮಾಯಣ(ಕನ್ನಡ)
ಮುದ್ದಣನ ಅದ್ಭುತರಾಮಾಯಣ(ಕನ್ನಡ)
ಮುದ್ದಣನ ರಾಮಾಶ್ವಮೇಧ ನಾಟಕ(ಕನ್ನಡ)
ಕುವೆಂಪುರವರ ರಾಮಾಯಣದರ್ಶನಂ(ಕನ್ನಡ)
ನಾಗಚಂದ್ರಅಥವಾ ಅಭಿನವ ಪಂಪನ ರಾಮಚಂದ್ರಚರಿತಪುರಾಣ(ಕನ್ನಡ)
ಗಿರಿಧರ ರಾಮಾಯಣ(ಗುಜರಾತೀ)
ಮಾಧವಕಂದಲೀಯ ರಾಮಾಯಣ(ಅಸ್ಸಾಮೀ)
ಸರಳಾದಾಸ್ ರ ವಿಲಂಕರಾಮಾಯಣ(ಒಡಿಸ್ಸೀ)
ರಂಗನಾಥ ರಾಮಾಯಣ(ತೆಲುಗು)
ಭಾವಾರ್ಥ ರಾಮಾಯಣ(ಮರಾಠೀ)
ಕಂಬರಾಮಾಯಣ(ತಮಿಳು)
ಏಳುತಚ್ಚನ್ ನ ಅಧ್ಯಾತ್ಮರಾಮಾಯಣ(ಮಲಯಾಳಂ)
ಕೃತ್ತಿವಾಸ ರಾಮಾಯಣ(ಬಂಗಾಳಿ)
ರಾಮಾವತಾರಚರಿತ್ರ(ಕಾಶ್ಮೀರಿ)
ಗೋವಿಂದರಾಮಾಯಣ(ಪಂಜಾಬಿ)
ರಾಧೇಶ್ಯಾಂ ರಾಮಾಯಣ(ನೇಪಾಳೀ)
ರಾಮಕೀನ್(ಥೈಲ್ಯಾಂಡ್)
ಕಕವಿನ್ ರಾಮಾಯಣ(ಇಂಡೋನೇಷ್ಯಾ)
ಮಹಾರಾಡಿಯಾ ಲವಾನಾ(ಫಿಲಿಪೈನ್ಸ್)
ಫ್ರಾಲಂ ಫ್ರಾಲಕ್(ಲಾವೋಸ್)
ರೀಮ್ ಕೇರ್(ಕಾಂಬೋಡಿಯಾ)
ಹಿಕಾಯತ್ ಸೆರಿ ರಾಮಾಯಣ(ಮಲೇಶಿಯಾ)
ರಾಮ ವತ್ತು,ತಿರಿ ರಾಮ(ಬರ್ಮ)

1 ಕಾಮೆಂಟ್‌:

  1. kundamaala (dignaaga).

    ತೆಲುಗು ರಾಮಾಯಣಗಳು ಕೆಲವು.
    ಭಾಸ್ಕರ ರಾಮಾಯಣ, ರಾಮಾಭ್ಯುದಯಂ, ತಿಕ್ಕಣ ನಿರ್ವಚನೋತ್ತರ ರಾಮಾಯಣಂ, ದಂಡಕ ರಾಮಾಯಣ, ರಮಣೀಯರಾಮಾಯಣ, ಜನಪ್ರಿಯ ರಾಮಾಯಣಂ, ರಾಮಾವತಾರತತ್ತ್ವಮು, ಮೊಲ್ಲ ರಾಮಾಯಣಂ, ಆಧ್ಯಾತ್ಮ ರಾಮಾಯಣಂ, ರಾಮಾಯಣ ಮಂಥರಂ (ವಾ.ಸು.ದಾಸ) ..

    ಪ್ರತ್ಯುತ್ತರಅಳಿಸಿ